Bombe Bombe Song Lyrics penned by Yogaraj Bhat, sung by Sonu Nigam, and music composed by V Harikrishna from Kannada movie ‘Kranti‘.
Bombe Bombe Song Credits
Kranti Kannada Cinema Release Date – 26 January 2023 | |
Director | V Harikrishna |
Producers | Shylaja Nag & B Suresha |
Singer | Sonu Nigam |
Music | V Harikrishna |
Lyrics | Yogaraj Bhat |
Star Cast | Darshan Thoogudeepa, Rachitha Ram |
Music Label |
Bombe Bombe Song Lyrics in English
Hombisilalli Nangyaake Kandalu
Ommele Tirugi… Hingyaake Nakkalu
Hombisilalli Nangyaake Kandalu
Ommele Tirugi… Hingyaake Nakkalu
Nanna Edege… Alaraamu Ittalu
Hrudaya Ontikoppalu
Adake Kaalu Ittalu
Svalpave Smile’u Chellalu
Kannige Kelasa Kottalu
Bayake Baaglu Tattalu
Bedagi Maatu Bittalu
Sleevige Sleevu Sokalu
Seedaa Honte Bittalu
Bombe Bombe Bombe
Nannaa Muddu Bombe
Hombisilalli Nangyaake Kandalu
Honganasonda Hingyaake Kottalu
Mella Ondu… Honnaara Kaliyute Kannu
Gaalige Seere… Halo Andaaga
Mellagondu Haarmonu… Ukkithe Indu
Kalpaneyalli Tuti… Bella Tindaaga
Enu Kalitukollalaare… Boralu Malagi
Omme Kunidu Nodu Jotege Endalu Tudugi
Khaali Kaige… Kamsaale Ittalu
Hrudaya Ontikoppalu
Adake Kaalu Ittalu
Svalpave Sonta Gillalu
Sammati Endu Koduvalu
Kunte Bille Yejali
Tunti Nanage Sikkalu
Entane Claasu Nantige
Nenapina Ghante Hodedalu
Bombe Bombe Bombe
Nanna Muddu Bombe
Bombe Bombe Bombe
Nanna Muddu Bombe
Watch ಬೊಂಬೆ ಬೊಂಬೆ Video Song
Bombe Bombe Song Lyrics in Kannada
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೇ ತಿರುಗಿ… ಹಿಂಗ್ಯಾಕೆ ನಕ್ಕಳು
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಒಮ್ಮೆಲೇ ತಿರುಗಿ… ಹಿಂಗ್ಯಾಕೆ ನಕ್ಕಳು
ನನ್ನ ಎದೆಗೆ… ಅಲರಾಮು ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸ್ಮೈಲು ಚೆಲ್ಲಲು
ಕಣ್ಣಿಗೆ ಕೆಲಸ ಕೊಟ್ಟಳು
ಬಯಕೆ ಬಾಗ್ಲು ತಟ್ಟಲು
ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸೋಕಲು
ಸೀದಾ ಹೊಂಟೇ ಬಿಟ್ಟಳು
ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ
ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು
ಮೆಲ್ಲ ಒಂದು… ಹೊನ್ನಾರ ಕಲಿಯುತೆ ಕಣ್ಣು
ಗಾಳಿಗೆ ಸೀರೆ… ಹಲೋ ಅಂದಾಗ
ಮೆಲ್ಲಗೊಂದು ಹಾರ್ಮೋನು… ಉಕ್ಕಿತೇ ಇಂದು
ಕಲ್ಪನೆಯಲ್ಲಿ ತುಟಿ… ಬೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ… ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಎಂದಳು ತುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು
ಹೃದಯ ಒಂಟಿಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸೊಂಟ ಗಿಲ್ಲಲು
ಸಮ್ಮತಿ ಎಂದು ಕೊಡುವಳು
ಕುಂಟೆ ಬಿಲ್ಲೆ ಯೇಜಲಿ
ತುಂಟಿ ನನಗೆ ಸಿಕ್ಕಳು
ಎಂಟನೇ ಕ್ಲಾಸು ನಂಟಿಗೆ
ನೆನಪಿನ ಘಂಟೆ ಹೊಡೆದಳು
ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನನ್ನಾ ಮುದ್ದು ಬೊಂಬೆ