Naguva Nayana Song Lyrics penned by R N Jayagopal Garu, music composed by Ilayaraja Garu, and sung by SP Balu Garu & S Janaki Garu from Kannada cinema ‘Pallavi Anu Pallavi‘.
Naguva Nayana Song Credits
Pallavi Anupallavi Movie Released Date – 07 January 1983 | |
Director | Mani Ratnam |
Producer | T Govindarajan |
Singers | S P Balasubramanyam & S Janaki |
Music | Ilaiyaraja |
Lyrics | R N Jayagopal |
Star Cast | Anil Kapoor, Lakshmi |
Music Label |
Naguva Nayana Song Lyrics in English
LaLaLLa LaLaLLa NaNaNna NaaNna
NaNaNna NaNaNna LalaLLa LaLaLLa
Hmm Mmhu Mmhu Ha HaaHa LaLaLaaLa LaLaa
Naguva Nayana Madhura Mouna
Midiva Hrudaya… Ire Maatheke
Hosa Bhashe Idu… Rasa Kavyavidu
Ida Haadalu Kavi Beke
Naguva Nayana
Madhura Mouna
Midiva Hrudaya
Ire Maatheke
Ninagaagi Heluve
Kathe Nooranu
Naanindu Nagisuve
Ee Ninnanu
Irulallu Kaanuve
Kiru Nageyanu
Kannalli Huchhedda
Honganasanu
Jotheyagi Nadeve
Naa Maleyalu
Bedadanthe Hidive
Ee Kaiyanu
Geleya Jothege
Haari Baruve
Bhaana Elle
Daati Nalive
Naguva Nayana
Madhura Mouna
Midiva Hrudaya
Ire Maatheke
Ee Raathri
Haado Pisumaathali
Naa Kande
Inidaada Saviraagava
Neenalli Nanilli Ekaanthade
Naa Kande Nannade Hosalokavaa
Ee Sneha Tandide Edeyalli
Endendu Alisada Rangoli
Aase Hoova… Haasi Kaade
Nade Nee Kanasaa… Hosaki Bidade
Naguva Nayana Madhura Mouna
Midiva Hrudaya Ire Maatheke
Hosa Bhashe Idu Rasa Kaavyavidu
Ida Haadalu Kavi Beke
LaLaLa LaLaLa LalaLa LaLaLa
LaLaLa LaLaLa LalaLa LaLaLa
LaLaLa LaLaLa LalaLa LaLaLLaa
Watch ನಗುವ ನಯನ ಮಧುರ ಮೌನ Video Song
Naguva Nayana Song Lyrics in Kannada
ಲಲಲ್ಲ ಲಲಲ್ಲ ನನನ್ನ ನಾ ನ್ನ
ನನನ್ನ ನನನ್ನ ಲಲಲ್ಲ ಲಲಲ್ಲ
ಮ್ ಮ್ ಮ್ ಹ ಹಾ ಲಲಲಲ ಲಲ
ನಗುವ ನಯನ ಮಧುರ ಮೌನ
ಮಿಡಿವ ಹೃದಯ… ಇರೆ ಮಾತೇಕೆ
ಹೊಸ ಭಾಷೆ ಇದು… ರಸ ಕಾವ್ಯವಿದು
ಇದ ಹಾಡಲು… ಕವಿ ಬೇಕೇ
ನಗುವ ನಯನ… ಮಧುರ ಮೌನ
ಮಿಡಿವ ಹೃದಯ… ಇರೆ ಮಾತೇಕೆ
ನಿಂಗಾಗಿ ಹೇಳುವೆ… ಕಥೆ ನೂರನು
ನಾನಿಂದು ನಗಿಸುವೆ… ಈ ನಿನ್ನನು
ಇರುಳಲ್ಲೂ ಕಾಣುವೆ… ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ… ಹೊಂಗನಸನು
ಜೊತೆಯಾಗಿ ನಡೆವೆ… ನಾ ಮಳೆಯಲು
ಬಿಡದಂತೆ ಹಿಡಿವೆ… ಈ ಕೈಯನು
ಗೆಳೆಯ ಜೊತೆಗೆ… ಹಾರಿ ಬರುವೆ
ಬಾನ ಎಲ್ಲೆ ದಾಟಿ ನಲಿವೆ
ನಗುವ ನಯನ… ಮಧುರ ಮೌನ
ಮಿಡಿವ ಹೃದಯ… ಇರೆ ಮಾತೇಕೆ
ಈ ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ… ಸವಿ ರಾಗವ
ನೀನಲ್ಲಿ ನಾನಲ್ಲಿ ಏಕಾಂತದಿ
ನಾ ಕಂಡೆ ನನ್ನದೇ… ಹೊಸಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ… ಹಾಸಿ ಕಾದೆ
ನಡೆ ನೀ ಕನಸಾ… ಹೊಸಕಿ ಬಿಡದೆ
ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ
ಹೊಸ ಭಾಷೆ ಇದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
ಲಲಲ ಲಲಲ ಲಲಲ ಲಲಲ
ಲಲಲ ಲಲಲ ಲಲಲ ಲಲಲ