Sita Rama Kannada Serial Title Song Lyrics – ಯಾರ ಜೀವ

0
Sita Rama Kannada Serial Title Song Lyrics
Pic Credit: Zee Kannada (YouTube)

Sita Rama Kannada Serial Title Song Lyrics penned by Pramod Maravanthe, music composed by Shashank Sheshagiri, and sung by Kalyan Manjunath.

Sita Rama Kannada Serial Title Song Credits

Singer: Kalyan Manjunath
Music: Shashank Sheshagiri
Lyricist:  Pramod Maravanthe
Cast:  Rithu Singh, Ashok Sharma, Vaishnavi Gowda
Label: Zee Kannada (Streamin from 17th July 2023)

Sita Rama Kannada Serial Title Song Lyrics

Yaara Jeeva Yaaranu
Serodhu Baala Theeramaana
Adhanu Meeri Saagadhu
Ee Jeevanaa

Yaara Hejje Yaaranu
Kaayodhe Sundara Dhyaana
Hrudaya Teradhu Koorali
Ninnee Manaa

ಯಾರ ಜೀವ ಯಾರನೂ
ಸೇರೋದು ಬಾಳ ತೀರ್ಮಾನ
ಅದನು ಮೀರಿ ಸಾಗದು ಈ ಜೀವನ

ಯಾರ ಹೆಜ್ಜೆ ಯಾರನೊ
ಕಾಯೋದೆ ಸುಂದರ ಧ್ಯಾನ
ಹೃದಯ ತೆರೆದು ಕೂರಲಿ
ನಿನ್ನೀ ಮನ

ಕೊನೆಯಾಗಿರೋ ಆ ದಾರಿ
ಹೊಸ ದಾರಿಗೆ ರೂವಾರಿ
ಗುರಿ ಸೇರಲಿ ಸೇರಿ

ಜಗವೆ ಕೇಳಿಕೊಂಡಿದೆ ಆ ದೇವರ
ಜೋಡಿ ಮಾಡುವಂತೆಯೇ, ಈ ಇಬ್ಬರ

ಸೀತಾರಾಮ
ಓ ಸೀತಾರಾಮಾ

ಮನದ ಬಾಗಿಲನು
ಬಡಿದು ಹೋದ
ಭಾವಕೆ ಜೀವ ನೀಡಿ
ಕಳೆದ ನಿನ್ನೆಗಳ ಮರೆಸುವಂತ
ನಲ್ಮೆಯ ನಾಳೆಯಾಗಿ

ಕನಸೊಂದನು ಕಾಣಲು
ಕಣ್ಣ ನೋಟವು ಸೇರಲಿ
ಉಸಿರೊಂದನು ಆಡಲು
ಎರಡು ಶ್ವಾಸವು ಕೂಡಲಿ

ಯಾರ ಜೀವ ಯಾರನೂ
ಸೇರೋದು ಬಾಳ ತೀರ್ಮಾನ
ಅದನೂ ಮೀರಿ ಸಾಗದು ಈ ಜೀವನ
ಜನುಮ ಜನುಮ ಸಾಗಲಿ
ಈ ಬಂಧನ

ಹರುಷ ಹಾರುತಿದೆ ಎದೆಯ ತುಂಬ
ಪ್ರೀತಿಯೆ ರೆಕ್ಕೆಯಾಗಿ
ಸನಿಹದಲ್ಲೆ ಇರೋ ಸೊಗಸು ಹೀಗೆ
ಕಾಯಲಿ ಸ್ಪೂರ್ತಿಯಾಗಿ

ಅನುರಾಗವೇ ಸೇತುವೆ
ಎರಡು ತೀರವು ಸೇರಲಿ
ಇರುಳೊಂದನು ಮೀರಿಸೊ
ನಸುಕು ನಿತ್ಯವೂ ಮೂಡಲಿ
ಸೀತಾರಾಮ… ಓ ಸೀತಾರಾಮ

Watch ಸೀತ ರಾಮ ಟೈಟಲ್ ಸಾಂಗ್ ಲಿರಿಕಲ್ Video

Also ReadJothe Jotheyali Serial Song Lyrics

Devender
I am Devender, a dedicated freelancer and professional blogger with a passion for music and writing. As the creator of 10to5.in, my mission is to provide quality and accurate lyrics for music enthusiasts. With a keen eye for detail and a commitment to excellence, I ensure that each song lyric is carefully curated to meet the highest standards. Explore 10to5.in for a comprehensive collection of song lyrics that cater to diverse musical tastes.