Hithalaka Karibyada Maava Song Lyrics penned by Yogaraj Bhat, music composed by V Harikrishna, and sung by Malu Nipanal & Shruthi Prahlada from the Kannada movie ‘Karataka Damanaka’.

Hithalaka Karibyada Maava Song Credits

Karataka Damanaka Film Released Date – 08 March 2024
Director Yogaraj Bhat
Producer Rockline Venkatesh
Singers Malu Nipanal, Shruthi Prahlada
Music V Harikrishna
Lyrics Yogaraj Bhat
Star Cast Dr.Shivarajkumar, Prabhudeva, Priya Anand, Nishvika Naidu
Music Label

Hithalaka Karibyada Maava Song Lyrics in Kannada

ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ…

ಗಡ ಗಡ ಗಡ ಗಡ ಗಡ
ನಡಗಿಸಿ ಹೊಡಿ ನಿನ್ನ ನಡ
ಸಂಗ ಮರ್‌ಮರ್ರಿ ಸುರಸುಂದ್ರಿ ಡಾರ್ಲಿಂಗ
ಸಿರಿ ಸೌಂದರ್ಯ ತಡಕಳ್ಲಿ ನಾ ಹ್ಯಾಂಗ
ತುಟಿಗೆ ತುಟಿ ಹಚ್ಚಿ ಮಾಡ್ಲೇನ
ವೇಲ್ಡಿಂಗ, ಆಆ ಆ ಆ

ತಟಗು ತಡಕಬಕು
ಆಮ್ಯಾಲ್‌ ಹಿಡಕಬಕು

ಹ್ಮ್, ಮೊದಲು ಮಕ್ಳಾಬಕು
ಆಮ್ಯಾಲ್‌ ಲಗ್ನಾಬಕು

ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ…
ನಿನ್ನ ಮ್ಯಾಲ… ಇಟ್ಟಿನಲ ಜೀವ
ಅಭಿ ಪಿಚ್ಚರ ಬಾಕಿ ಐತಿ…

ಯವ್ವ ಆಗವಲ್ದ ಆಗವಲ್ದ ನನಗ
ನಿನ್ನ ಬೆಳ್ಳಿನ ಚೆಕ್ಳ್‌ ಗುಳ್ಳಿ

ಏನ್‌ ಮಾಡ್ಲೆಬೆ ಕಡಿತತಿ ಹೃದಯಾ
ನಾ ನಂಬರ್‌ ಒನ್‌ ಪೀತ್ರಿ ಪಿಲ್ಲಿ

ಮಾವ… ಮಾವ
ತಗೋ ಕೊಡತನಿ ಗ್ಯಾರಂಟಿ
ಕಾವು… ಇಳಿಸಿ
ಮಳಿಗಾಲಕ ಹೊಡಿ ರಂಟಿ

ಶಿವ ಶಿವ ಶಿವ ಶಿವ ಶಿವ
ಶುರು ಆತಪ್ಪ ಬಿಸಿ ಅನುಭವ
ಕೇಳ ಹೇಳ್ತನಿ ಸಿಗದಿದ್ರ ನೀ ನಂಗ
ನನ್ನೀ ಜನುಮಕ್ಕ ಬರಲಾರ್ದ ಮೀನಿಂಗ
ಬಾಲು ಬರದಾನ ಹೆಂಗ್‌ ಮಾಡ್ಲೇ
ಬ್ಯಾಟಿಂಗ್..‌. ಆಆ ಆ ಆ

ತಟಗು ತಡಕಬಕು
ಆಮ್ಯಾಲ್‌ ಪಡಕಬಕು…

ಹಂ, ಮೊದಲು ಕೆಲಸಾಬಕು
ಆಮ್ಯಾಲ್‌ ಮನಸಾಬಕು…

ಹಿತ್ತಲಕ ಕರಿಬ್ಯಾಡ ಮಾವ
ಬಲೆ ನಾಚಿಕೆ ಆಗತೈತಿ
ಒತ್ತಿಕೆಂಡು ನಿಲ್ಲಬ್ಯಾಡ ಮಾವ
ಎದಿ ಗಾಬರಿ ಆಗತೈತಿ…

ಹಿತ್ತಲಕ ಕರಿಬ್ಯಾಡ ಮಾವ
Okay, Oyyyyy

Watch ಹಿತ್ತಲಕ ಕರಿಬ್ಯಾಡ ಮಾವ Video Song