Pasandaagavne Song Lyrics penned by Chethankumar, music composed by V Harikrishna, and sung by Mangli from the Kannada movie ‘Kaatera‘.

Pasandaagavne Song Credits

Kaatera Kannada Film Release Date – 29 December 2023
Director Tharun Kishore Sudhir
Producer Rockline Venkatesh
Singer Mangli
Music V Harikrishna
Lyrics Chethankumar (Bharjari)
Star Cast Darshan, Aradhana Ram
Music Label

Pasandaagavne Song Lyrics in English

Nodta Nodta Aagogaithe Shyaane Piruthi
Nodta Ninna Aagogaithe Shyaane Piruthi
Pakdal Nintre Sivaa Neene Naane Parvathi
Pasandaagavne… Shyaane Pasandaagavne

Nodi Nodi Nodta Iddhange
Yaake Hogutti
Nodi Nanna Nodtetange
Yaake Hogutti

Ninna Nodi Nachkottai
Nanna Muguti
pasandaanone Balu Pasandaanone

Nakre Chanda Nodokanda
Nanna Bangara
Kopa Bandre Ayyo Sivne
Suda Chandeera

Roopa Aparoopa Nammoora Hammira
Appu Thinno Aane Hange Pasandaagavne
Hey, Rangaswamy Terininge Pasandaagavne

Ha, Nodta Nodta Aagogaithe Shyaane Piruthi
Nodta Ninna Aagogaithe Shyaane Piruthi
Pakdal Nintre Sivaa Neene Naane Parvathi
Pasandaagavne… Shyaane Pasandaagavne

Akla Haalu Benne Hange
Kolaar Hatti Bangaardange
Belbelge Phal Phalne Pasandaagavne
Bhoomi Taagid Mungaarnange
Bombe Mithayi Antinange
Gham Ghamge Sisige Pasandaagavne
Nee Nanna Praana Tilka
Nanna Chooru Mansalitka

Nee Helodkella Hu Antino
Nana Saukaara
Jodi Etnang Jote Irtin
Jeevna Pooraa
Sandage Bale Sandage
Maadthino Samsaaraa

Seethapathi Ramapnange Pasandaagavne
A Aa E Ee Akshardange Pasandaagavne, Hey

Ha, Nodta Nodta Aagogaithe Shyaane Piruthi
Nodta Ninna Aagogaithe Shyaane Piruthi
Pakdal Nintre Sivaa Neene Naane Parvathi
Pasandaagavne… Shyaane Pasandaagavne

Pasandaagavne Song Lyrics in Kannada

ನೋಡ್ತ ನೋಡ್ತ ಆಗೋಗಯ್ತೇ ಸ್ಯಾನೆ ಪಿರುತೀ
ನೋಡ್ತ ನಿನ್ನ ಆಗೋಗಯ್ತೇ ಸ್ಯಾನೇ ಪಿರುತೀ
ಪಕ್ಕದಲ್ಲಿ ನಿಂತ್ರೆ ಸಿವ ನೀನೇ ನಾನೇ ಪಾರ್ವತಿ
ಪಸದಾಂಗವ್ನೆ… ಸ್ಯಾನೆ ಪಸದಾಂಗವ್ವೆ

ನೋಡಿ ನೋಡಿ ನೋಡ್ತ ಇದ್ದಾಂಗೆ
ಯಾಕೆ ಹೋಗುತ್ತಿ
ನೋಡಿ ನನ್ನ ನೋಡ್ತಾಂಗೆ
ಯಾಕೆ ಹೋಗುತ್ತಿ

ನಿನ್ನ ನೋಡಿ ನಾಚ್ಕೋತ್ತೈ
ನನ್ನ ಮೂಗುತಿ
ಪಸಂದಾನೋನೆ… ಬಲು ಪಸಂದಾನೋನೆ

ನಕ್ರೆ ಚಂದ ನೋಡಕ್‌ ಅಂದ
ನನ್ನ ಬಂಗಾರ
ಕ್ವಾಪ ಬಂದ್ರೆ ಅಯ್ಯೋ ಸಿವ್ನೆ
ಸುಡೋ ಚಂದಿರಾ

ರೂಪ ಅಪರೂಪ… ನಮ್ಮೂರ ಹಮ್ಮೀರ
ಅಪ್ಪು ತಿನ್ನೋ ಆನೆ ಹಂಗೆ ಪಸಂದಾಗವ್ನೆ
ಹೇ, ರಂಗಸ್ವಾಮಿ ತೇರಿನಾಂಗೆ ಪಸದಾಂಗವ್ನೆ

ಹ, ನೋಡ್ತಾ ನೋಡ್ತಾ ಆಗೋಗೈತೆ ಸ್ಯಾನಿ ಪಿರುತೀ
ಪಕ್ಕದಲ್ಲಿ ನಿಂತರೆ ಸಿವ ನೀನೇ, ನಾನೇ ಪಾರ್ವತೀ
ಪಸದಾಂಗವ್ನೆ… ಸ್ಯಾನೆ ಪಸದಾಂಗವ್ವೆ

ಆಕ್ಲ ಹಾಲಿನ್‌ ಬೆಣ್ಣೆ ಹಂಗೆ
ಕೋಲಾರದ ಹಟ್ಟ… ಬಂಗಾರದಂಗೆ
ಬೆಳ್ ಬೆಳಗೆ ಫಳ್‌ ಫಳ್‌ನೇ ಪಸದಾಂಗವ್ನೆ
ಭೂಮಿ ತಾಗಿದ್‌ ಮುಂಗಾರ್‌ನಾಂಗೆ
ಬೊಂಬೆ ಮೀಟಾಯಿ ಅಂಟಿನಂಗೆ
ಘಮ್ ಘಾಮ್ಗೆ ಸಿಹಿಸಿಹಿ ಪಸದಾಂಗವ್ನೆ
ನೀ ನನ್ನ ಪ್ರಾಣ ತಿಳ್ಕ
ನನ್ನ ಚೂರು ಮನಸಲ್ಲಿಟ್ಕಾ

ನೀ ಹೇಳಿದಕ್ಕೆಲ್ಲ ಹೂ ಅಂತಿನಿ
ನನ್ನ ಸಾಹುಕಾರ
ಜೋಡಿ ಎತ್ತಿನಾಗೆ ಜೊತೆ ಇರ್ತಿನಿ
ಜೀವನ ಪೂರ
ಸಂದಗೆ ಬಾಲ ಸಂದಗೆ
ಮಾಡ್ತಿನೋ ಸಂಸಾರ

ಸೀತಾಪತಿ ರಾಮಪ್ನಂಗೆ ಪಸದಾಂಗವ್ನೆ
ಅ ಆ ಇ ಈ ಅಕ್ಷರದಾಂಗೆ ಪಸದಾಂಗವ್ನೆ, ಹೇ

ಹ, ನೋಡ್ತ ನೋಡ್ತ ಆಗೋಗೈತೆ ಸ್ಯಾನೆ ಪಿರುತೀ
ನೋಡ್ತ ನಿನ್ನ ಆಗೋಗೈತೆ ಸ್ಯಾನೆ ಪಿರುತೀ
ಪಕ್ಕದಲ್ಲಿ ನಿಂತರೆ ಶಿವ ನೀನೇ, ನಾನೇ ಪಾರ್ವತೀ
ಪಸದಾಂಗವ್ನೆ… ಸ್ಯಾನೆ ಪಸದಾಂಗವ್ವೆ