Sagarada Alegu Song Lyrics penned by Ghouse Peer, music composed by V Harikrishna, and sung by Sonu Nigam from Kannada movie ‘Raajakumara‘.
Sagarada Alegu Song Credits
Movie | Raajakumara (24 March 2017) |
Director | Santosh Ananddram |
Producer | Vijay Kiragandur |
Singer | Sonu Nigam |
Music | V Harikrishna |
Lyrics | Ghouse Peer |
Star Cast | Puneeth Rajkumar, Priya Anand |
Music Label |
Sagarada Alegu Song Lyrics In English
Saagarada Alegu Danivu
Parvathaku Beelo Bhayavu
Maleya Hanigu Bantu Nodu Daaha
Shashige Kalachi Hoitu… Khushiya Sneha
Haaraado Modavindu
Rekkegala Muridu Kondu
Nintide Mankaagi Summane
Thangaali Angalavu Dangaagi
Bevariro Suchane
Benki Malege Benda Mele Hoovu
Hege Taane Kaana Beku Naguvu
Besarada Raateyu… Edeyali Tirugi
Tiruguva Ee Bhumiye… Nintide Koragi
Badukina Hosa Roopada… Parichayavaagi
Belake Kaledhogide… Suryanu Mulugi
Elle Nodu… Hale Gurutu
Baalodhege Ella Maretu
Bayasade Naa Ella Andhu
Bayasidaru Illa Indhu
Eejuvudhege Kudiyo Nadiyannaa
Choopaada Kallinda Chooraitu
Kanasina Dharpana
Kaala Neenu Maaya
Illa Neenage Nyaaya
Vaasi Maadoryaaru
Olage Aada Gaaya
Nanju Ondu… Hrudaya Savari
Manju Kavidu… Mobbu Dhaari
Geddaga Bennu Thatti
Biddaga Mele Etti
Joteyali Nillorilla… Onti Naa
Aasegala Akaasha Paataala
Muttide Ee Deena
Saagarada Alegu Danivu
Benki Malege Benda Mele Hoovu
Hege Taane Kaana Beku Naguvu
Watch ಸಾಗರದ ಅಲೆಗೂ Video Song
Sagarada Alegu Song Lyrics In Kannada
ಸಾಗರದ ಅಲೆಗೂ ದಣಿವು
ಪರ್ವತಕೂ ಬೀಳೋ ಭಯವು
ಮಳೆಯ ಹನಿಗು ಬಂತು ನೋಡು ದಾಹ
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ
ಹಾರಾಡೋ ಮೋಡವಿಂದು
ರೆಕ್ಕೆಗಳ ಮುರಿದುಕೊಂಡು
ನಿಂತಿದೆ ಮಂಕಾಗಿ ಸುಮ್ಮನೆ
ತಂಗಾಳಿ ಅಂಗಳವು ದಂಗಾಗಿ
ಬೆವರಿರೋ ಸೂಚನೆ
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೆ ಕಾಣಬೇಕು ನಗುವು
ಬೇಸರದ ರಾಟೆಯು… ಎದೆಯಲಿ ತಿರುಗಿ
ತಿರುಗುವ ಈ ಭೂಮಿಯೇ… ನಿಂತಿದೆ ಕೊರಗಿ
ಬದುಕಿನ ಹೊಸರೂಪದ ಪರಿಚಯವಾಗಿ
ಬೆಳಕೇ ಕಳೆದ್ಹೋಗಿದೆ ಸೂರ್ಯನು ಮುಳುಗಿ
ಎಲ್ಲೇ ನೋಡು… ಹಳೇ ಗುರುತು
ಬಾಳೋದ್ಹೇಗೆ… ಎಲ್ಲಾ ಮರೆತು
ಬಯಸದೆ ನಾ ಎಲ್ಲ ಅಂದು
ಬಯಸಿದರೂ ಇಲ್ಲ ಇಂದು
ಈಜುವುದ್ಹೇಗೆ ಕುದಿಯೋ ನದಿಯನ್ನ
ಚೂಪಾದ ಕಲ್ಲಿಂದ ಚೂರಾಯ್ತು
ಕನಸಿನ ದರ್ಪಣ
ಕಾಲ ನೀನು ಮಾಯಾ
ಇಲ್ಲಾ ನಿನಗೆ ನ್ಯಾಯ
ನಂಜು ಒಂದು… ಹೃದಯ ಸವರಿ
ಮಂಜು ಕವಿದು… ಮಬ್ಬು ದಾರಿ
ಗೆದ್ದಾಗ ಬೆನ್ನು ತಟ್ಟಿ… ಬಿದ್ದಾಗ ಮೇಲೆ ಎತ್ತಿ
ಜೊತೆಯಲಿ ನಿಲ್ಲೋರಿಲ್ಲ ಒಂಟಿ ನಾ
ಆಸೆಗಳ ಆಕಾಶ ಪಾತಾಳ… ಮುಟ್ಟಿದೆ ಈ ದಿನ
ಸಾಗರದ ಅಲೆಗೂ ದಣಿವು
ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೆ ಕಾಣಬೇಕು ನಗುವು